We use cookies and other technologies on this website to enhance your user experience.
By clicking any link on this page you are giving your consent to our Privacy Policy and Cookies Policy.

關於Karnataka TET Exam in Kannada

MadGuy實驗室帶來卡納塔克邦教師資格考試的卡納達語。

Karnataka TET Exam app is specifically designed by MadGuy Labs for the students who are preparing for Karnataka Teacher Eligibility Exam. Experts at MadGuy Labs has given all the related material to crack Karnataka TET and the app also gives you daily current affairs Updates along with Job and Exam alert.

Topics Covered are:

1. News Alert

2. General Awareness (Mostly Theory)

3. Question Bank (Previous years papers, General Knowledge etc)

4. Daily Current affairs Quiz

5. Detailed Current Affairs

6. Daily Practice Test

“ ಕರ್ನಾಟಕ ಟಿ.ಇ.ಟಿ “ ಇದು ಒಂದು ಅತ್ಯುತ್ತಮ ಆಪ್ ಆಗಿದ್ದು ಇದರಲ್ಲಿ ಟಿ.ಇ.ಟಿ ಪರೀಕ್ಷೆಗೆ ಸಂಬಂಧಿಸಿದಂತೆ ಎಲ್ಲ ಮಾಹಿತಿಯನ್ನು ನೀಡಲಾಗಿದೆ. ಡಿ.ಇಡಿ ಮತ್ತು ಬಿ.ಇಡಿ ಪ್ರಶಿಕ್ಷಣವನ್ನು ಪಡೆದುಕೊಂಡನಂತರ ಶಿಕ್ಷಕರಾಗಬೇಕಾದರೇ ಟಿ,ಇ,ಟಿ ಪರೀಕ್ಷೆಯನ್ನು ಬರೆಯುವುದು ಕಡ್ಡಾಯವಾಗಿರುತ್ತದೆ. ಟಿ.ಇ.ಟಿ ಯಲ್ಲಿ 150 ಅಂಕಗಳಿಗೆ 90 ಅಂಕಗಳನ್ನು ಪಡೆಯಲೇಬೇಕು. ಅದು ತುಂಬಾ ಕಷ್ಟದ ವಿಷಯ. ನಮ್ಮ ಕರ್ನಾಟಕ ಸರ್ಕಾರವು ಪ್ರಥಮಬಾರಿಗೆ 2018 ರಲ್ಲಿ ಟಿ.ಇ.ಟಿ ಪರೀಕ್ಷೆಯನ್ನು ನಡೆಸಿತ್ತು. ಅದರಲ್ಲಿ ಮೂರುಲಕ್ಷಕ್ಕಿಂತ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿ ಅದರಲ್ಲಿ ಕೇವಲ ಸುಮಾರು ಇಪ್ಪತ್ತೆರಡು ಸಾವಿರ ಮಂದಿ ಮಾತ್ರ ಪಾಸಾಗಿದ್ದಾರೆ. ಅದಕ್ಕಾಗಿ ಇದರಲ್ಲಿ ಟಿ.ಇ.ಟಿ.ಗೆ ಸಂಬಂಧಿಸಿದಂತೆ ಎಲ್ಲ ವಿಷಯಗಳು ಮತ್ತು ಪ್ರಶ್ನೆಗಳನ್ನು , ಪ್ರಶ್ನೆಪತ್ರಿಕೆಗಳನ್ನು ನೀಡಲಾಗಿದೆ. ಸ್ಪರ್ಧಾರ್ಥಿಗಳ ಲಕ್ಷ್ಯವನ್ನು ಗಮನದಲ್ಲಿಟ್ಟುಕೊಂಡು ಕಾಲಕಾಲಕ್ಕೆ ಪ್ರಶ್ನೆಗಳನ್ನು ಮತ್ತು ಮಾದರಿ ಪ್ರಶ್ನೆಪತ್ರಿಕೆಗಳನ್ನು ಸೇರಿಸಲಾಗುವುದು. ನಿಜಕ್ಕೂ ಇದು ತಮ್ಮ ಪರೀಕ್ಷಾ ಸಿದ್ದತೆಗೆ ತುಂಬಾ ಸಹಾಯಕವಾಗಲಿದೆ. ಇದು ಟಿ.ಇ.ಟಿ ಅಷ್ಟೇ ಅಲ್ಲದೇ ಶಿಕ್ಷಕರ ಸಿ.ಇ.ಟಿ ಪರೀಕ್ಷೆಗೂ ಸಹಾಯಕವಾಗಲಿದೆ.

ಆಪ್ ನಲ್ಲಿರುವ ವಿಷಯಗಳು :

 ಶಿಶುಮನೋವಿಜ್ಞಾನ

 ಕನ್ನಡ

 ಇಂಗ್ಲೀಷ್

 ಸಮಾಜವಿಜ್ಞಾನ

 ಪರಿಸರ ಅಧ್ಯಯನ

 ಗಣೀತ

 ವಿಜ್ಞಾನ

 ಮಾದರಿ ಪ್ರಶ್ನೆಗಳು

 ಪ್ರಶ್ನೆಪತ್ರಿಕೆಗಳು

 ಪ್ರಚಲಿತ ವಿದ್ಯಮಾನ

 ಡೇಲಿ ಕ್ವಿಜ಼್

 ಇತ್ಯಾದಿ.

ಯಾವ ಪರೀಕ್ಷೆಗಳಿಗೆ ಉಪಯುಕ್ತ :

 T.E.T

 C.E.T

 F.D.A

 S.D.A

 ಇನ್ನಿತರೆ ಪರೀಕ್ಷೆಗಳು.

*********************************************

Disclaimer:

we respects the copyrights, trademarks and intellectual property of others and also we expect this from other users. In this app, if you found any information that is owned by you or any content that violates your intellectual property rights, please contact to us at [email protected]

***************************************

Content Writer:

Ramesh SU:- (Gangadhar high school Hubli)

Ramesh N

最新版本1.6更新日誌

Last updated on 2018年07月28日

V 1.04
# Removed major Full screen ads
# Recommended articles in Theory and Detailed CA

翻譯中...

更多應用信息

最新版本

請求 Karnataka TET Exam in Kannada 更新 1.6

上傳者

Hunar Muhammad

系統要求

Android 4.0.3+

更多

Karnataka TET Exam in Kannada 螢幕截圖

語言
訂閱APKPure
第一時間獲取熱門安卓遊戲應用的首發體驗,最新資訊和玩法教程。
不,謝謝
訂閱
訂閱成功!
您已訂閱APKPure。
訂閱APKPure
第一時間獲取熱門安卓遊戲應用的首發體驗,最新資訊和玩法教程。
不,謝謝
訂閱
成功!
您已訂閱我們的郵件通知。