ಕನ್ನಡ ಹಾಡುಗಳ ಲಿರಿಕ್ಸ್


1.0 โดย Veintidos Apps
Feb 8, 2016

เกี่ยวกับ ಕನ್ನಡ ಹಾಡುಗಳ ಲಿರಿಕ್ಸ್

Kannada Songs Lyrics in Kannada Fonts

ಕನ್ನಡ ಹಾಡುಗಳ ಲಿರಿಕ್ಸ್ (ಸಾಹಿತ್ಯ) ಕನ್ನಡದಲ್ಲೆ. ಬಟ್ಲರ್ ಇಂಗ್ಲಿಷ್ ನಲ್ಲಿ ಹೇಳ್ಬೇಕಂದ್ರೆ "Kannada songs lyrics in Kannada font ya!". ಕನ್ನಡ ಸಾಂಗ್ಸ್ ಲಿರಿಕ್ಸ್ ಕನ್ನಡದಲ್ಲಿ ಓದೊ ಮಜಾ ನೆ ಬೇರೆ ರೀ, ಈಗ ತಡ ಮಾಡದೇ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಮತ್ತು ಎಲ್ಲ ಹೊಸ ಹಾಡುಗಳ ಲಿರಿಕ್ಸ್ ಅನ್ನು ನೋಡಿ ಕನ್ನಡದಲ್ಲೆ. ಇತ್ತೀಚಿನ ಕನ್ನಡ ಫಿಲ್ಮಗಳಾದ ಭುಜಂಗ, ಶಿವಲಿಂಗ, ಸ್ಟೈಲ್ ಕಿಂಗ್, ರಿಕೀ, ವಿರಾಟ್, ಮಾಸ್ಟರ್‌ಪೀಸ್, ರಥಾವರ, ಕೃಷ್ಣ ರುಕ್ಕು ಮತ್ತು ಹಲವರು ಫಿಲಂ-ಗಳ ಲಿರಿಕ್ಸ್ ಅಪ್ಡೇಟ್ ಮಾಡಲಾಗಿದೆ.

ವಿಶೇಷ ಸೂಚನೆ: ನೋಡ್ರಪ್ಪ ಈ "ಕನ್ನಡ ಹಾಡುಗಳ ಲಿರಿಕ್ಸ್" ಪ್ರಾಜೆಕ್ಟ್ (ಅಪ್ಲಿಕೇಶನ್) ಫೆಬ್ರವರಿ ೨೦೧೬ ದಿಂದ ಪ್ರಾರಂಭವಾಗಿದೆ ಹಾಗು ಇನ್ನು ಬೀಟಾ (ಟೆಸ್ಟಿಂಗ್) ಸ್ಟೇಜ್ ನಲ್ಲಿ ಇದೆ, ಹಾಗಾಗಿ ಇತ್ತಿಚಿನ ಹಾಡುಗಳು ಲಿರಿಕ್ಸ್ ಮಾತ್ರ ಇವೆ ಹಾಗು ಲಿರಿಕ್ಸ್ ನಲ್ಲಿ ಸ್ವಲ್ಪ ತಪ್ಪುಗಳು ಇರಬಹುದು. ಬರುವ ದಿನಗಳಲ್ಲಿ ಜಾಸ್ತಿ ಲಿರಿಕ್ಸ್ (ಹೊಸ ಮತ್ತು ಹಳೆ ಹಾಡುಗಳು) ಹಾಕ್ತಿವಿ ಮತ್ತು ಲಿರಿಕ್ಸ್ ತಪ್ಪುಗಳನ್ನು ಸರಿಪಡಿಸ್ತಿವಿ, ಇದೆ ಗ್ಯಾಪ್-ನಲ್ಲಿ ನೀವು ಅವಸರವಾಗಿ ನಮ್ಮ ಅಪ್ಲಿಕೇಶನ್ ಅನ್ನು ಒಂದು ಸ್ಟಾರ್ ರೇಟಿಂಗ್ ಕೊಡಬ್ಯಾಡ್ರಿ! ದಯವಿಟ್ಟು ನಮ್ಮ ಅಪ್ಲಿಕೇಶನ್ ಅನ್ನು ಐದು ಸ್ಟಾರ್ ರೇಟಿಂಗ್ ಕೊಟ್ಟು ಪ್ರೋತ್ಸಾಹಿಸಿ.

ข้อมูล แอป เพิ่มเติม

เวอร์ชันล่าสุด

1.0

อัปโหลดโดย

Ettore Vizzini

ต้องใช้ Android

Android 2.3.2+

รายงาน

ปักธงว่าไม่เหมาะสม

แสดงเพิ่มเติม

ಕನ್ನಡ ಹಾಡುಗಳ ಲಿರಿಕ್ಸ್ ทางเลือก

ต้องการแอปอื่นจาก Veintidos Apps

ค้นพบ