We use cookies and other technologies on this website to enhance your user experience.
By clicking any link on this page you are giving your consent to our Privacy Policy and Cookies Policy.

Over Prepjoy - Karnataka

Lopende zaken in Kannada voor elk vergelijkend examen in Karnataka

ಪ್ರೆಪ್'ಜಾಯ್ - ಕರ್ನಾಟಕ ಇದು ಒಂದು ಕನ್ನಡದ ಉತ್ತಮ ಆಪ್ ಆಗಿದ್ದು ಇಂದಿನ ಸ್ಪರ್ಧಾತ್ಮಕ ಜೀವನದಲ್ಲಿ ಸ್ಪರ್ಧಾರ್ಥಿಗಳನ್ನು ಪರೀಕ್ಷೆಗಾಗಿ ತಯಾರು ಮಾಡಲು ಇದು ತಮಗೆ ಅತ್ಯುತ್ತಮವಾದ ವಿಷಯಗಳನ್ನು ಒದಗಿಸುತ್ತದೆ. ಇದು ಕೆ.ಎ.ಎಸ್ ಪರೀಕ್ಷೆ, ಎಸ್.ಡಿ.ಎ, ಎಫ್.ಡಿ.ಎ, ರೈಲ್ವೆ, ಪಿ.ಡಿ.ಓ, ಪೋಲಿಸ್, ಮುಂತಾದ ಪರೀಕ್ಷೆಗಳಿಗೆ ತಮ್ಮನ್ನು ಸಿದ್ಧಗೊಳಿಸಲು ಸಹಾಯಮಾಡುತ್ತದೆ.

~~ ಪರಿಣಿತರಿಂದ ಸೂಕ್ಷ್ಮವಾಗಿ ರಚಿಸಲಾದ ವಿಷಯ ~~

ಪರೀಕ್ಷೆಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ತಜ್ಞರ ತಂಡವು ಎಲ್ಲವನ್ನೂ ಎಚ್ಚರಿಕೆಯಿಂದ ಆಯ್ಕೆಮಾಡುತ್ತದೆ. KPSC, PSI, Politie, SDA, FDA, ಬ್ಯಾಂಕ್, SSC, , ಸಿವಿಲ್ ಸರ್ವಿಸಸ್, MBA, IBPS PO, IBPS , SBI PO, SBI , LIC AAO, UIIC AO, NICL AO, RBI ಗ್ರೇಡ್ B, RBI ಮತ್ತು ಸ್ಪರ್ಧಾತ್ಮಕ ನಿಮಗೆ ಉನ್ನತ ದರ್ಜೆಯ ವಂಡರ್ಸ್ಲೇಟ್ ಟೆಕ್ನಾಲಜಿ ಅವರ ತಂಡದಿಂದ ಈ ಅಪ್ಲಿಕೇಶನ್ ಮತ್ತೊಂದು ಕೊಡುಗೆಯಾಗಿದೆ. KPSC ಎಲ್ಲಾ ತರಹದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ಎಲ್ಲಾ ನಾಗರಿಕ ಸೇವೆಗಳ ಪರೀಕ್ಷೆಗಳಿಗೂ ಸಹ ಉಪಯುಕ್ತವಾಗಿದೆ.

- ಎಲ್ಲಾ ಸ್ಪರ್ಧಾತ್ಮಕ ಪ್ರವೇಶ ಮತ್ತು ನೇಮಕಾತಿ ಪರೀಕ್ಷೆಗಳಿಗೆ ಉಪಯುಕ್ತವಾಗಿದೆ

• ಬ್ಯಾಂಕಿಂಗ್ ಮತ್ತು ವಿಮೆ(Verzekering)

• SBI - PO,

• IBPS - PO, ಕ್ಲರ್ಕ್, RRB

• RBI - ಗ್ರೇಡ್ ಬಿ ಅಧಿಕಾರಿ, ಸಹಾಯಕ

• ವಿಮೆ(Verzekering) - LIC AAO, NICL AO, GICL AO, UIIC AO

- ನೇಮಕಾತಿ

• PKSC-examens

• PSI, politie-examens

• FDA, SDA

• Groep C & D

• SSC - CGL, CHSL,

• ರೈಲ್ವೆ ನೇಮಕಾತಿ ಮಂಡಳಿ (RRB) NTPC

• ನಾಗರಿಕ ಸೇವೆಗಳು

• ಕೇಂದ್ರ - UPSC

• ರಾಜ್ಯವಾರು - BPSC, APPSC, MPSC, MPPSC, RPSC ಇತ್ಯಾದಿ.

- ಪರೀಕ್ಷೆಯ ತಯಾರಿ

• CAT, XAT, SNAP, CMAT, IIFT, CET, MICAT

- ಪ್ರವೇಶ ಪರೀಕ್ಷೆಗಳು

• KLAT, NIFT

- ಅಪ್ಲಿಕೇಶನ್’ನ ಉಪಯುಕ್ತತೆ

• ಪ್ರಚಲಿತ ವಿದ್ಯಮಾನಗಳು(CA)

• ಸಾಮಾನ್ಯ ಅರಿವು(GA)

• ಸಾಮಾನ್ಯ ಜ್ಞಾನ(GK)

• ಸಾಮಾನ್ಯ ಅಧ್ಯಯನಗಳು(GS)

• ಸಾಮಾನ್ಯ ಕನ್ನಡ

• ಸಾಮಾನ್ಯ ವಿಜ್ಞಾನ

Wat is er nieuw in de nieuwste versie 1.4.0

Last updated on Jun 12, 2023

In this release:
1. Bugs were squashed, which were causing problems.
2. In weekly sections Introduced read.
3. Introduced News.

Vertaling Laden...

Aanvullende APP -informatie

Laatste Versie

Verzoek update van Prepjoy - Karnataka 1.4.0

Geüpload door

Sakthi Vel

Android vereist

Android 5.0+

Meer Info

Prepjoy - Karnataka Screenshots

Abonneer u op APKPure
Wees de eerste die toegang krijgt tot de vroege release, nieuws en gidsen van de beste Android -games en apps.
Nee bedankt
Aanmelden
Succesvol ingeschreven!
Je bent nu geabonneerd op APKPure.
Abonneer u op APKPure
Wees de eerste die toegang krijgt tot de vroege release, nieuws en gidsen van de beste Android -games en apps.
Nee bedankt
Aanmelden
Succes!
Je bent nu geabonneerd op onze nieuwsbrief.