We use cookies and other technologies on this website to enhance your user experience.
By clicking any link on this page you are giving your consent to our Privacy Policy and Cookies Policy.

关于Kannada Alphabets

小,读,写,拉丁字母,采用人体学打一些游戏

ಅಕ್ಷರಗಳು

ಅಂಬೆಗಾಲಿಡುವ ಮಕ್ಕಳು ಆಟದ ಜೊತೆಗೆ ಅಕ್ಷರಗಳನ್ನು ವೇಗವಾಗಿ ಮತ್ತು ಸುಲಭವಾಗಿ ಕಲಿಯಲು ಈ ತಂತ್ರಾಂಶ ಸಹಕಾರಿಯಾಗಿದೆ. ಈ ಶೈಕ್ಷಣಿಕ ತಂತ್ರಾಂಶದ ಮೂಲಕ ಮಕ್ಕಳು ಇಂಗ್ಲಿಷ್, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬರೆಯಲು ಮತ್ತು ಓದಲು ಚಿತ್ರಗಳ ಸಹಾಯದಿಂದ ಅಭ್ಯಸಿಸಬಹುದು. ನಿಮ್ಮ ಮಕ್ಕಳು ಈ ತಂತ್ರಾಂಶವನ್ನು ತುಂಬಾ ಇಷ್ಟಪಟ್ಟು ಉಪಯೋಗಿಸುವರು.

ವೈಶಿಷ್ಟ್ಯಗಳು:

● ಚಿತ್ರಗಳ ಸಹಿತ ಅಕ್ಷರಾಭ್ಯಾಸ ಮತ್ತು ಅವುಗಳ ಉಚ್ಚಾರಣೆಯ ಅಭ್ಯಾಸ.

● ಪ್ರತಿ ಅಕ್ಷರಕ್ಕೂ ಅನೇಕ ಶಬ್ಧಗಳು.

● ಅಕ್ಷರಗಳನ್ನು ಬರೆದು ಕಲಿಯುವ ಅವಕಾಶ.

● ಅಕ್ಷಗಳೊಂದಿಗೆ ಆಟವಾಡುವ ಅವಕಾಶ.

● ನೆನಪಿನ ಆಟ.

● ಮಾನವ ದೇಹ

● ಅಂಕೆಗಳು.

ಜೊತೆಗೆ, ಅವರು ತಮ್ಮ ಚಲನಾ ಕೌಶಲ್ಯಳನ್ನು ಮತ್ತು ದೃಷ್ಟಿಯನ್ನು ಅಭಿವೃದ್ಧಿಪಡಿಸಲು ಒಂದು ಮೋಜಿನ ಆಟವನ್ನು ಆಡಬಹುದು. ಪ್ಲೇ ಹೋಂ ಗೆ ತೆರಳುವ ಮಕ್ಕಳಿಗೆ ಸೂಕ್ತವಾಗಿದೆ!

ಎಬಿಸಿ for kids – learning kannada alphabet is fun. Free educational games for your toddler!

Kannada Alphabets for Kids

Kannada alphabet - listen, read and write. This is an educational app for preschoolers or toddlers to learn Kannada alphabet from ಅ to ಳ

. Kids learn the alphabet along with how to read it and how to write. Your kids will enjoy playing with this app and will learn alphabet with pictures quickly.

Features:

* Nice alphabet visualised presentation ಅ to ಳ with pronunciation

* Multiple words and pictures for alphabet for better co-relation with each letter

* Pronunciation of whole alphabet and all words

* Try the alphabet to draw / write on board

* Play with pictures and alphabet

* Play Memory Game

* Human body

* Numbers

In addition, they will enjoy a fun game that will improve their motor skills and spatial vision. Perfect for preschoolers!

最新版本1.4更新日志

Last updated on 2021年03月06日

ಹೊಸ ಪಾಲು ಹೊಂದಾಣಿಕೆಯ ಆಟವನ್ನು ಸೇರಿಸಿ.
ಹೆಚ್ಚುವರಿ ಮತ್ತು ವ್ಯವಕಲನವನ್ನು ಸೇರಿಸಿ.
ಗಣಿತದ ಆಟವನ್ನು ಸೇರಿಸಿ.

翻译中...

更多应用信息

最新版本

请求 Kannada Alphabets 更新 1.4

上传者

May Salama

系统要求

Android 4.4+

更多

Kannada Alphabets 屏幕截图

语言
订阅APKPure
第一时间获取热门安卓游戏应用的首发体验,最新资讯和玩法教程。
不,谢谢
订阅
订阅成功!
您已订阅APKPure。
订阅APKPure
第一时间获取热门安卓游戏应用的首发体验,最新资讯和玩法教程。
不,谢谢
订阅
成功!
您已订阅我们的邮件通知。