Usar o APKPure APP
Obter o APK da versão antiga de Vishwavani para Android
ವಿಶ್ವಾಕ್ಷರ ಮೀಡಿಯಾ ಪ್ರೈ.ಲಿ. ಸಂಸ್ಥೆಯ ಅಡಿಯಲ್ಲಿ ವಿಶ್ವವಾಣಿ ಪ್ರಕಟವಾಗುತ್ತಿದೆ.
ವಿಶ್ವಾಕ್ಷರ ಮೀಡಿಯಾ ಪ್ರೈ.ಲಿ. ಸಂಸ್ಥೆಯ ಅಡಿಯಲ್ಲಿ ವಿಶ್ವವಾಣಿ ಪ್ರಕಟವಾಗುತ್ತಿದೆ. ಶ್ರೀ ಕೆ.ಪಿ.ನಂಜುಂಡಿ ಈ ಸಂಸ್ಥೆಯ ಚೇರ್ಮನ್. ಶ್ರೀ ವಿಶ್ವೇಶ್ವರ ಭಟ್ ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಪ್ರಧಾನ ಸಂಪಾದಕರು. ರಾಧಾಕೃಷ್ಣ ಭಡ್ತಿ ಕಾರ್ಯನಿರ್ವಾಹಕ ಸಂಪಾದಕ. ವಿಶ್ವವಾಣಿ ದಿನಪತ್ರಿಕೆಗೆ 56 ವರ್ಷಗಳ ಚರಿತ್ರೆಯಿದೆ. ನಾಡಿನ ಹಿರಿಯ ಪತ್ರಕರ್ತ, ಕನ್ನಡ ಚಳವಳಿಗಳ ಸಕ್ರಿಯ ಸಖ ಪಾಟೀಲ ಪುಟ್ಟಪ್ಪ ಹುಬ್ಬಳ್ಳಿಯಿಂದ ಹೊರತರುತ್ತಿದ್ದ ಈ ಪತ್ರಿಕೆ 2016 ಜ.15ರಿಂದ ರಾಜ್ಯವ್ಯಾಪಿ ಆವೃತ್ತಿಯಾಗಿ ಹೊರಬರುತ್ತಿದೆ. ಪತ್ರಿಕೋದ್ಯಮ ಕಾಲೇಜು, ವಾರ್ತಾ ಮತ್ತು ಮನರಂಜನೆ ಟಿವಿ ವಾಹಿನಿಗಳ ಯೋಜನೆಯೂ ವಿಶ್ವಾಕ್ಷರದ ಮುಂದಿದೆ.Enviado por
Thi Ha
Requer Android
Android 4.0.3+
Categoria
Usar o APKPure APP
Obter o APK da versão antiga de Vishwavani para Android
Usar o APKPure APP
Obter o APK da versão antiga de Vishwavani para Android